News Haveri

ಮುಖ್ಯಾಂಶಗಳು

ರಾಜ್ಯ ಸರ್ಕಾರಕ್ಕೆ ಪ್ರಕರಣ ದಾಖಲಿಸುವ ಅಧಿಕಾರವಿಲ್ಲ: ಬೊಮ್ಮಾಯಿ
ರಾಜಕೀಯ

ರಾಜ್ಯ ಸರ್ಕಾರಕ್ಕೆ ಪ್ರಕರಣ ದಾಖಲಿಸುವ ಅಧಿಕಾರವಿಲ್ಲ: ಬೊಮ್ಮಾಯಿ

ನಕಲಿ ಮತ ಹಾಕಿಸುತ್ತಿದ್ದ ಕಾಂಗ್ರೆಸ್ ಜನರಿಗೆ ಎಸ್ಐಆರ್ ನಿಂದ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ

20 ಗಂಟೆಗಳ ಹಿಂದೆ
ಜಿಲ್ಲೆಯ ಸುದ್ದಿ

ಚುನಾವಣಾ ವೀಕ್ಷಕರ ನೇಮಕ

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ : ಚುನಾವಣಾ ವೀಕ್ಷಕರ ನೇಮಕ

20 ಗಂಟೆಗಳ ಹಿಂದೆ
ಸ್ವಚ್ಛತೆ ನಿತ್ಯ ಬದುಕಿನ ಭಾಗವಾಗಲಿ : ನ್ಯಾ.ಬಿರಾದಾರ ದೇವಿಂದ್ರಪ್ಪ
ತಾಲ್ಲೂಕುವಾರು ಸುದ್ದಿಹಾವೇರಿ

ಸ್ವಚ್ಛತೆ ನಿತ್ಯ ಬದುಕಿನ ಭಾಗವಾಗಲಿ : ನ್ಯಾ.ಬಿರಾದಾರ ದೇವಿಂದ್ರಪ್ಪ

ಸ್ವಚ್ಛತೆ ಇದ್ದಲ್ಲಿ ನಮ್ಮ ಮನೆ, ಮನಸ್ಸು ಸಹ ಸ್ವಚ್ಛವಾಗಿರುತ್ತದೆ. ಪ್ರತಿಯೊಬ್ಬರೂ ಮೊದಲು ತಮ್ಮ ಮನೆ, ಕಚೇರಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ದೇಶವನ್ನು ಸ್ವಚ್ಛವಾಗಿಡಲು ಸಾಧ್ಯವಿದೆ.

20 ಗಂಟೆಗಳ ಹಿಂದೆ
ಒಗ್ಗಟ್ಟಾಗಿದ್ದರೆ ಗಂಗಾಮತ ಸಮಾಜಕ್ಕೆ ಒಳ್ಳೆಯ ಭವಿಷ್ಯತ್ತಿದೆ: ಬಸವರಾಜ ಬೊಮ್ಮಾಯಿ
ಜಿಲ್ಲೆಯ ಸುದ್ದಿ

ಒಗ್ಗಟ್ಟಾಗಿದ್ದರೆ ಗಂಗಾಮತ ಸಮಾಜಕ್ಕೆ ಒಳ್ಳೆಯ ಭವಿಷ್ಯತ್ತಿದೆ: ಬಸವರಾಜ ಬೊಮ್ಮಾಯಿ

ಅಂಬಿಗರ ಸಮಾಜ ದೇಶದ ಉದ್ದಗಲಕ್ಕೂ ಹರಡಿದೆ. ಈ ಸಮಾಜ ಪ್ರತಿ ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಅಂಬಿಗರು, ಗಂಗಾಮತಸ್ತರು, ಉಪ್ಪಾಳರು ಎಂದು 37 ಹೆಸರುಗಳಿಂದ ಗುರುತಿಸಿಕೊಂಡಿದೆ.

21 ಗಂಟೆಗಳ ಹಿಂದೆ
ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ : ಪ್ರೊ.ಮಾ.ನಾಗರಾಜ
ಜಿಲ್ಲೆಯ ಸುದ್ದಿ

ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ : ಪ್ರೊ.ಮಾ.ನಾಗರಾಜ

ಭವಿಷ್ಯದ ನಕ್ಷತ್ರಗಳೆಂದು ಪರಿಗಣಿತವಾದ ಮಕ್ಕಳೊಂದಿಗೆ ಸಂಸದ ಮಾ.ನಾಗರಾಜ ಸಂವಾದ ನಡೆಸಿದರು. ಈ ವೇಳೆ ಪುಟಾಣಿ ಮಕ್ಕಳ ಭವಿಷ್ಯದ ಕನಸುಗಳ ಕುರಿತ ಪ್ರಶ್ನೆಗೆ ಉತ್ತರಿಸಿದರು.

23 ಗಂಟೆಗಳ ಹಿಂದೆ
ಸ್ವಚ್ಛತೆಗಾಗಿ ಶ್ರಮದಾನ
ಜಿಲ್ಲೆಯ ಸುದ್ದಿಹಾವೇರಿ

ಸ್ವಚ್ಛತೆಗಾಗಿ ಶ್ರಮದಾನ

ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಸ್ವಚ್ಛತೆಗಾಗಿ ಶ್ರಮದಾನದ ಮೂಲಕ ಜಿಪಂ ಕಚೇರಿ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜೀತ್‌ಕುಮಾರ್ ಪಾಲ್ಗೊಂಡು ಶ್ರಮದಾನ ಮಾಡಿದರು.

4 ದಿನಗಳ ಹಿಂದೆ
ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟಗಳ ಪಾತ್ರ ಮಹತ್ವದ್ದು: ಡಾ. ಸರಿತಾ
ಜಿಲ್ಲೆಯ ಸುದ್ದಿಹಾವೇರಿ

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟಗಳ ಪಾತ್ರ ಮಹತ್ವದ್ದು: ಡಾ. ಸರಿತಾ

ಕೆಲಸದ ಒತ್ತಡದ ನಡುವೆ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಬಹುಳ ದೊಡ್ಡದು. ತಾಳ್ಮೆ ಹಾಗೂ ಜನರ ನಡುವಿನ ಉತ್ತಮ ಸಂವಹನ ವೃತ್ತಿ ಬದುಕು ಸರಾಗವಾಗಿ ಸಾಗಿಸಲು ಸಹಕಾರಿಯಾಗಿದೆ.

4 ದಿನಗಳ ಹಿಂದೆ
ಜಿಲ್ಲೆಯ ಸುದ್ದಿಹಾವೇರಿ

ಹಾವೇರಿ ನಗರದಲ್ಲಿ ಗಣೇಶ ವಂದನ

ಹಾವೇರಿ ನಗರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಗಣೇಶ ವಂದನ ನಡೆಯಿತು. ವಿವಿಧ ವಾದ್ಯಗಳೊಂದಿಗೆ ಸ್ವಯಂಸೇವಕರು ಗಣೇಶ ಮೂರ್ತಿಗಳಿಗೆ ವಂದನೆ ಸಲ್ಲಿಸಿದರು. ಮಹಿಳೆಯರು, ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿ ಪ್ರೋತ್ಸಾಹಿಸಿದರು. ವಿವಿಧ ಗಣೇಶ ಮಂಡಳಿಗಳಲ್ಲಿ ವಂದನೆ ಮತ್ತು ಆರ್‌ಎಸ್‌ಎಸ್‌ ಪ್ರಾರ್ಥನೆ ನಡೆಯಿತು. ಸಾರ್ವಜನಿಕರು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಿದ್ದರು

11 ದಿನಗಳ ಹಿಂದೆ
ರಾಜ್ಯ ಸಾರಿಗೆ ಸಂಸ್ಥೆಯ ಬಸ್–ಟ್ರಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು, 11 ಮಂದಿಗೆ ಗಾಯ
ಅಪರಾಧಹಾವೇರಿ

ರಾಜ್ಯ ಸಾರಿಗೆ ಸಂಸ್ಥೆಯ ಬಸ್–ಟ್ರಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು, 11 ಮಂದಿಗೆ ಗಾಯ

ಹಾವೇರಿ–ನೆಗಳೂರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ 55 ವರ್ಷದ ಶಂಕರಯ್ಯ ಮಠದ್ ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾವೇರಿ, ಗುತ್ತಲ, ಹೊಸರಿತ್ತಿ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

11 ದಿನಗಳ ಹಿಂದೆ