
ಕಬ್ಬಿಗೆ ದರ ನೀಡುವವರೆಗೆ ಡಿಸಿ ಕಚೇರಿ ಬಿಟ್ಟು ಹೋಗಲ್ಲ : ರೈತರ ಪಟ್ಟು
ಕಬ್ಬಿನ ಬೆಲೆ ನಿಗದಿ ಕುರಿತಂತೆ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರ ಸಂಘರ್ಷ ತಾರಕಕ್ಕೇರಿದ್ದು, ಸೋಮವಾರ ಬೃಹತ್ ಪ್ರತಿಭಟನೆ ರೂಪ ಪಡೆದುಕೊಂಡಿತಲ್ಲದೇ, ರೈತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಆಕ್ರೋಶ ಹೊರಹಾಕಿದ್ದು ಮಾತ್ರವಲ್ಲ ಇಡೀ ಜಿಲ್ಲಾಡಳಿತ ಭವನಕ್ಕೆ ದಿಗ್ಬಂಧನ ಹಾಕಿ ದರ ನಿಗಧಿಗೆ ಪಟ್ಟು ಹಿಡಿದು ಕುಳಿತರು.

ಮೊಬೈಲ್ ನಲ್ಲಿ ಪ್ರಶ್ನೆಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರ ಬರೆದಿದ್ದ ವಿಎ ಟಾಪರ್ ಪೊಲೀಸ್ ವಶಕ್ಕೆ
ಸಿಸಿಟಿವಿಯಲ್ಲಿ ಅಕ್ರಮದ ದೃಶ್ಯ ಸೆರೆ; ಗೂಗಲ್ ಲೆನ್ಸ್ ಮೂಲಕ ಉತ್ತರ ಹುಡುಕಿದ್ದ ಆರೋಪ

ಕನ್ನಡ ಸೇವಕ ವಾಸಪ್ಪ ಕುಸಗೂರಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ಕನ್ನಡ ಕನ್ನಡ ನಡಿ ನಮ್ಮ ಸಂಗಡ ಎಂಬ ಧ್ಯೇಯವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದು ಹೇಳದೇ ಕೆಲಸ ಮೂಲಕ ಮಾಡಿ ತೋರಿದ ಕನ್ನಡ ಸೇವಕನಿಗೆ ಇದೀಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದ್ದು ಬರೋಬ್ಬರಿ ಐವತ್ತು ವರ್ಷಗಳ ಸಾಧನೆಗೆ ಅಂತೂ ರಾಜ್ಯಮಟ್ಟದಲ್ಲಿ ಗುರುತಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.

ಪಶ್ಚಿಮ ಪದವೀಧರರ ಕ್ಷೇತ್ರ : ಬಿಜೆಪಿಯ ಎಸ್.ವಿ. ಸಂಕನೂರ ಪುನರಾಯ್ಕೆ
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಧಾರವಾಡ ಕೃಷಿ ವಿವಿ ಆವರಣದಲ್ಲಿ ತಡರಾತ್ರಿ ಪೂರ್ಣಗೊಂಡಿದ್ದು, ನಿರೀಕ್ಷೆಯಂತೆ ಎಸ್.ವಿ. ಸಂಕನೂರ ಮೂರನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಪುನರಾಯ್ಕೆಯಾಗಿದ್ದಾರೆ.

ಜಿಪಂಗೆ 34, ತಾಪಂಗೆ 122 ಸ್ಥಾನ
*ಮಹಿಳೆಯರಿಗೆ ಶೇ.50ಕ್ಕೂ ಹೆಚ್ಚು ಪ್ರಾತಿನಿಧ್ಯ..* ಜಿಪಂ ಹಾಗೂ ತಾಪಂ ಸೇರಿ ಜಿಲ್ಲೆಯಲ್ಲಿ ಒಟ್ಟು 156 ಸ್ಥಾನಗಳಿದ್ದು, ಅದರಲ್ಲಿ 80 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಹಾವೇರಿ ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟ
34 ಜಿಪಂ ಕ್ಷೇತ್ರಗಳ ವರ್ಗವಾರು ಪಟ್ಟಿ ಬಿಡುಗಡೆ ಆಕ್ಷೇಪಣೆಗೆ ಅಕ್ಟೋಬರ್ 19 ಅಂತಿಮ ದಿನ

ಹಾವೇರಿ ಜಿಪಂ, ತಾಪಂ ಮೀಸಲಾತಿ ಪ್ರಕಟ
ಜಿಪಂಗೆ 34 ಸ್ಥಾನ, ತಾಪಂಗೆ 122 ಸ್ಥಾನ ಒಟ್ಟು 156 ಸ್ಥಾನಗಳಲ್ಲಿ ಶೇ.50ರಷ್ಟು ಅಂದರೆ 80 ಸ್ಥಾನಗಳು ಮಹಿಳೆಯರ ಪಾಲಾಗಿವೆ.

ಅ.12ರಿಂದ ರಾಜ್ಯಾದ್ಯಂತ ಗ್ರಾಪಂ ನೌಕರರ ಹೋರಾಟ
ಅಕ್ಟೋಬರ್ 12 ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭಿಸಿ ಬೆಂಗಳೂರು ಚಲೋ

ಹಾವೇರಿ ಐಬಿಯಲ್ಲಿ ಅಪರೂಪದ ಚಿಪ್ಪು ಹಂದಿ ಪ್ರತ್ಯಕ್ಷ
ಐಬಿ ಸಿಬ್ಬಂದಿ ಚಂದ್ರಪ್ಪನ ಮನೆ ಶೌಚಾಲಯದಲ್ಲಿ ಚಿಪ್ಪು ಹಂದಿ

ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆ
ಸವಣೂರು, ಶಿಗ್ಗಾವಿ, ಬಂಕಾಪುರ, ಹಾವೇರಿ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ.
ಚುನಾವಣಾ ವೀಕ್ಷಕರ ನೇಮಕ
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ : ಚುನಾವಣಾ ವೀಕ್ಷಕರ ನೇಮಕ

ಒಗ್ಗಟ್ಟಾಗಿದ್ದರೆ ಗಂಗಾಮತ ಸಮಾಜಕ್ಕೆ ಒಳ್ಳೆಯ ಭವಿಷ್ಯತ್ತಿದೆ: ಬಸವರಾಜ ಬೊಮ್ಮಾಯಿ
ಅಂಬಿಗರ ಸಮಾಜ ದೇಶದ ಉದ್ದಗಲಕ್ಕೂ ಹರಡಿದೆ. ಈ ಸಮಾಜ ಪ್ರತಿ ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಅಂಬಿಗರು, ಗಂಗಾಮತಸ್ತರು, ಉಪ್ಪಾಳರು ಎಂದು 37 ಹೆಸರುಗಳಿಂದ ಗುರುತಿಸಿಕೊಂಡಿದೆ.

ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ : ಪ್ರೊ.ಮಾ.ನಾಗರಾಜ
ಭವಿಷ್ಯದ ನಕ್ಷತ್ರಗಳೆಂದು ಪರಿಗಣಿತವಾದ ಮಕ್ಕಳೊಂದಿಗೆ ಸಂಸದ ಮಾ.ನಾಗರಾಜ ಸಂವಾದ ನಡೆಸಿದರು. ಈ ವೇಳೆ ಪುಟಾಣಿ ಮಕ್ಕಳ ಭವಿಷ್ಯದ ಕನಸುಗಳ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಸ್ವಚ್ಛತೆಗಾಗಿ ಶ್ರಮದಾನ
ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಸ್ವಚ್ಛತೆಗಾಗಿ ಶ್ರಮದಾನದ ಮೂಲಕ ಜಿಪಂ ಕಚೇರಿ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜೀತ್‌ಕುಮಾರ್ ಪಾಲ್ಗೊಂಡು ಶ್ರಮದಾನ ಮಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟಗಳ ಪಾತ್ರ ಮಹತ್ವದ್ದು: ಡಾ. ಸರಿತಾ
ಕೆಲಸದ ಒತ್ತಡದ ನಡುವೆ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಬಹುಳ ದೊಡ್ಡದು. ತಾಳ್ಮೆ ಹಾಗೂ ಜನರ ನಡುವಿನ ಉತ್ತಮ ಸಂವಹನ ವೃತ್ತಿ ಬದುಕು ಸರಾಗವಾಗಿ ಸಾಗಿಸಲು ಸಹಕಾರಿಯಾಗಿದೆ.
ಹಾವೇರಿ ನಗರದಲ್ಲಿ ಗಣೇಶ ವಂದನ
ಹಾವೇರಿ ನಗರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಗಣೇಶ ವಂದನ ನಡೆಯಿತು. ವಿವಿಧ ವಾದ್ಯಗಳೊಂದಿಗೆ ಸ್ವಯಂಸೇವಕರು ಗಣೇಶ ಮೂರ್ತಿಗಳಿಗೆ ವಂದನೆ ಸಲ್ಲಿಸಿದರು. ಮಹಿಳೆಯರು, ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿ ಪ್ರೋತ್ಸಾಹಿಸಿದರು. ವಿವಿಧ ಗಣೇಶ ಮಂಡಳಿಗಳಲ್ಲಿ ವಂದನೆ ಮತ್ತು ಆರ್‌ಎಸ್‌ಎಸ್ ಪ್ರಾರ್ಥನೆ ನಡೆಯಿತು. ಸಾರ್ವಜನಿಕರು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಿದ್ದರು