
ಅಪರಾಧ
ಸಿಡಿಲು ಬಡಿದು ಹಿರೇಮರಳಹಳ್ಳಿಯ ರೈತನ ಸಾವು
ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟ ಘಟನೆ -ನಡೆದಿದೆ. ಅಲ್ಲದೇ ಹಿರೇಮುಗದೂರ ಗ್ರಾಮದಲ್ಲಿ 7-8 ಮೇಕೆಗಳು ಸಿಡಿಲಿಗೆ ಬಲಿಯಾಗಿವೆ.
49 ದಿನಗಳ ಹಿಂದೆ

ಅಪರಾಧ
ರಾಜ್ಯ ಸಾರಿಗೆ ಸಂಸ್ಥೆಯ ಬಸ್–ಟ್ರಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು, 11 ಮಂದಿಗೆ ಗಾಯ
ಹಾವೇರಿ–ನೆಗಳೂರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ 55 ವರ್ಷದ ಶಂಕರಯ್ಯ ಮಠದ್ ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾವೇರಿ, ಗುತ್ತಲ, ಹೊಸರಿತ್ತಿ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
61 ದಿನಗಳ ಹಿಂದೆಹಾವೇರಿ